ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ( ರಿ )ಕಡೂರ್ ತಾಲೂಕು
ಪರಮಪೂಜ್ಯ ಡಾ || ಡಿ ವೀರೇಂದ್ರ ಹೆಗ್ಗಡೆ ಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ, ಹೆಗ್ಗಡೆಯವರ ಕೃಪ ಆಶೀರ್ವಾದದೊಂದಿಗೆ,
ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದಲ್ಲಿ,ಚಿಕ್ಕಮಗಳೂರು ಜಿಲ್ಲೆಯ ಶ್ರೀಯುತ ಮಾನ್ಯ ಜಿಲ್ಲಾ ನಿರ್ದೇಶಕರು ಸದಾನಂದ ಸರ್ ಜಿಲ್ಲೆಯ ಎಂ ಎಸ್ ಯೋಜನಾಧಿಕಾರಿಗಳು, ಹಾಗೂ ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆಯ ಸದಸ್ಯರು ಆಶಾ ತಮ್ಮಯ್ಯ ದೀಪ ಬೆಳಗುಸುವುದರ ಮೂಲಕ ಪ್ರಾಸ್ತವಿಕ ನುಡಿಯಲ್ಲಿ ಯೋಜನೆ ಸೇವೆಗಳ ಬಗ್ಗೆ ಕುರಿತು ಮಾತನಾಡಿದರು, ಮತ್ತು ಜಿಲ್ಲಾ ನಿರ್ದೇಶಕರಾದ ಸದಾನಂದ ಸರ್ ಕಾರ್ಯಕ್ರಮ ಕುರಿತು, ಒಕ್ಕೂಟ ಪದಾಧಿಕಾರಿಗಳ ಸ್ವಸಹಾಯ ಸಂಘ ಪ್ರಗತಿ ಬಂದು ಸಂಘ ಜೆ ಎಲ್ ಜೆ ಸಂಘಗಳಲ್ಲಿ ಪದಾಧಿಕಾರಿಗಳ ಕಾರ್ಯ ಚಟುವಟಿಕೆಗಳಲ್ಲಿ ಮಹತ್ವಗಳ ಬಗ್ಗೆ ಕುರಿತು ಹಾಗೂ ಯೋಜನೆಯ ಅನೇಕ ಸೇವೆಗಳ ಬಗ್ಗೆ ಕುರಿತು ಯೋಜನೆ ಅಂಕಿ ಸಂಖ್ಯೆಗಳ ಸಾಧನೆಯ ಬಗ್ಗೆ ಕುರಿತು ಮಾಹಿತಿಯನ್ನು ನೀಡಿದರು, ಹಾಗೂ ಐಡಿಬಿಐ ಬ್ಯಾಂಕಿನ ಪ್ರಬಂಧಕರು ವಿಷ್ಣು ಹಾಗೂ ಭಗವತ್ ಹಾಗೂ NRLM ಸುಬ್ರಹ್ಮಣ್ಯ ಸರ್ ಮತ್ತು ಯೋಜನೆ ಎಲ್ಲಾ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ಇವರೆಲ್ಲರ ಸಮ್ಮುಖದಲ್ಲಿ ಒಕ್ಕೂಟ ಪದಾಧಿಕಾರಿಗಳ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು,
©2024 The Karnataka Xpress WordPress Video Theme by WPEnjoy