ಬಡವರ ಆಶಾಕಿರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ :ಇಂದು ಕಳಸ ತಾಲೂಕು ಕೋಟೆಹೊಳೆ ಯ ಸ್ವ ಸಹಾಯ ಸಂಘಗಳ ಒಕ್ಕೂಟ ಸಭೆಯಲ್ಲಿ ಗ್ರಾಮಭಿರುದ್ಧಿ ಯೋಜನೆಯ ಕೆಲಸ ವನ್ನು ಸರ್ಕಾರ ಶ್ಲಾಘನೆ ಮಾಡುತ್ತಿದೆ. ಸರ್ಕಾರ ಮಾಡುವ ಕೆಲಸವನ್ನು ಪೂಜ್ಯ ಖಾವಂದಾರರು ಯೋಜನೆ ಮೂಲಕ ಮಾಡುತ್ತಿದ್ದಾರೆ ಎಂದು ಕೃಷಿ ಅಧಿಕಾರಿ ರವಿಚಂದ್ರ ಅವರು ತಿಳಿಸಿದರು. ಶಿಷ್ಯವೇತನ, ಸಮುದಾಯ ಅಭಿರುದ್ದಿ,ಮಾಸಶಾನ, ಅಂಗವಿಕಲರಿಗೆ ಸಲಕರಣೆ ವಿತರಣೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸದ್ರಿ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಹರೀಶ್, ಒಕ್ಕೂಟ ಅಧ್ಯಕ್ಷರು ಮಹೇಶ್, ಶೌರ್ಯ ವಿಪತ್ತಿನ ಸದಸ್ಯರು ಅಶೋಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು