ದಿನಾಂಕ 12.12.2024ರಂದು ನಿಮ್ಮ ಹಗರಿಬೊಮ್ಮನಹಳ್ಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್ ಫಸ್ಟ್ ಫ್ಲೋರ್ ನಲ್ಲಿ ಇದೀಗ ಹೊಸದಾಗಿ ಉದ್ಘಾಟನೆ ಆಗಿರುವ ಚಂದ್ರ ಗೌಡ ಮೊಬೈಲ್ಸ್ ಮಾಲೀಕರಾದ ಹಾಲೇಶ್ ಅಪ್ಪು ಅವರಿಗೆ ಈ ಕರ್ನಾಟಕ ಎಕ್ಸ್ಪ್ರೆಸ್ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ ಅವರ ಈ ವ್ಯವಹಾರ ಇನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ ಶುಭವಾಗಲಿ, ಹಾಲೇಶ್ ಗಾಡ್ ಬ್ಲೆಸ್ ಯು