ಭದ್ರಾವತಿ ತಾಲೋಕ್ ಬಿಳಿಕಿ ವಲಯದ ಬಿಳಿಕಿ ತಾಂಡಾ ಗ್ರಾಮದ ಶ್ರೀ ಬಿಲ್ವಪತ್ರೆ ಶಿವ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಧರ್ಮಸ್ಥಳ ಯೋಜನೆಯಿಂದ ಮಂಜೂರಾತಿಯಾದ ಒಂದು ಲಕ್ಷ ಅನುದಾನವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಪ್ರಕಾಶ್ ಅವರು ದೇವಸ್ಥಾನ ಕಮಿಟಿಯವರಿಗೆ ಹಸ್ತಾಂತರ ಮಾಡಿದರು.
<script async src=”https://js.onclckmn.com/static/onclicka.js” data-admpid=”220001″></script>
ಈ ಸಂದರ್ಭ ದಲ್ಲಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಊರಿನ ಮುಖಂಡರು ಒಕ್ಕೂಟದ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು