ಭದ್ರಾವತಿ ತಾಲೋಕ್ ಬಿಳಿಕಿ ವಲಯದ ಮಜ್ಜಿಗೆನಳ್ಳಿ ಗ್ರಾಮದಲ್ಲಿ ರೈತರಿಗೆ ಯಂತ್ರಶ್ರೀ ನಾಟಿ ಬಗ್ಗೆ ಮಾಹಿತಿ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮ ದಲ್ಲಿ ಮಡಿ ತಯಾರಿ ಬೀಜದ ಆಯ್ಕೆ. ಬಿಜೋಪಚಾರ ಪ್ರತ್ಯಕ್ಷಕೆ . ಗೊಬ್ಬರ ಮತ್ತು ಔಷಧಿ ಸಿಂಪಡನೆ. ಕಟಾವು ಬಗ್ಗೆ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮ ದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಶ್ರೀ ರವಿ. ಶ್ರೀಮತಿ ಸುನೀತಾ. ಶ್ರೀಮತಿ ಆಶಾ. ಗ್ರಾಮಪಂಚಾಯಿತಿ ಸದಸ್ಯರು ಶ್ರೀ ಹೇಮಣ್ಣ.
ಕೃಷಿ ಮೇಲ್ವಿಚಾರಕರು. ಸೇವಾಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು
©2024 The Karnataka Xpress WordPress Video Theme by WPEnjoy