ಈ ದಿನ ಅಜ್ಜoಪುರ ತಾಲೂಕಿನ ಯಗಟಿ ವಲಯದ ಉಡುಗೆರೆ ಕಾರ್ಯಕ್ಷೇತ್ರದಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಪ್ರಮುಖವಾಗಿ ಗಿಡಗಳನ್ನು ಬೆಳೆಸಬೇಕು ಮರ ಗಿಡಗಳನ್ನು ಕಡೆಯಬಾರದು ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಹಾಗೂ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು ಹಾಗೂ ಮನೆಗೊಂದು ಮರ ಊರಿಗೊಂದು ವನ ಎನ್ನುವ ನಾಲ್ನೋಡಿಯಂತೆ ಎಲ್ಲರೂ ಗಿಡಗಳನ್ನು ನಡಬೇಕೆಂದು ಆಶಿಸಿದರು ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರು ವೆಂಕಟೇಶಮೂರ್ತಿ ಅರಣ್ಯ ಇಲಾಖೆ ಅಧಿಕಾರಿ DYRF ಅಮೃತ ಮತ್ತು ಅರಣ್ಯ ಇಲಾಖೆ ಸಿಬ್ಬಂಧಿಯವರು ವಲಯ ಮೇಲ್ವಿಚಾರಕರು ದಿವಾಕರ್ , ಕೃಷಿ ಮೇಲ್ವಿಚಾರಕರು ಅಭಿಷೇಕ್ ,ಸಂಘದ ಸದಸ್ಯರು, ಗ್ರಾಮಸ್ಥರು ಸೇವಾಪ್ರತಿನಿಧಿ ಉಪಸ್ಥಿತರಿದ್ದರು.