ಕಡೂರು ತಾಲೂಕಿನ ದೇವನೂರ್ ವಲಯದ ಕವಲೀಪುರ ಕಾರ್ಯಕ್ಷೇತ್ರದಲ್ಲಿ ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವರ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು 1,50,000 ₹ ಮೊತ್ತವನ್ನು ಮಂಜೂರುಗೊಳಿಸಿರುವರು . ಡಿ ಡಿ ಚೆಕ್ ನ್ನು ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀ ಪ್ರಸಾದ್ ಸರ್ ರವರು ದೇವಸ್ಥಾನ ಅಧ್ಯಕ್ಷರಾದ ಓಂಕಾರಪ್ಪ ರವರಿಗೆ ಹಾಗೂ ಸಮಿತಿ ಸದಸ್ಯರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭ ದಲ್ಲಿ ಕಾರ್ಯದರ್ಶಿ ಸತೀಶ್, ಜೊತೆ ಕಾರ್ಯದರ್ಶಿ ಗಿರೀಶ್, ಸತೀಶ್ ಜೀರ್ಣೋದ್ದಾರ ಸಮಿತಿಯ ಎಲ್ಲ ಸದಸ್ಯರು, ಹಾಗೂ ವಲಯದ ಮೇಲ್ವಿಚಾರಕರಾದ ಅಶ್ವಿನಿ , ಸೇವಾಪ್ರತಿನಿದಿ ಪಾರ್ವತಿ ಯವರು ಉಪಸ್ಥಿತರಿದ್ದರು