ಕಡೂರು ತಾಲೂಕಿನ ದೇವನೂರ್ ವಲಯದ ಸಿದ್ದಾಪುರ ಕಾರ್ಯಕ್ಷೇತ್ರ ದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಸ ಹಿ ಪ್ರಾ ಶಾಲೆ ಸಿದ್ದಾಪುರದಲ್ಲಿ ನಡೆಸಲಾಯಿತು ಈ ಸಂದರ್ಭ ದಲ್ಲಿ ಶಾಲೆಯ ಮುಖ್ಯೊಪಾಧ್ಯರಾದ ಹನುಮಂತಪ್ಪ ಹಾಗೂ ಕುಪ್ಪಾಳು ಆರೋಗ್ಯಾಧಿಕಾರಿಯಾದ ಬಸವರಾಜ್ ರವರು ಆಶಾ ಕಾರ್ಯಕರ್ತರಾದ ಉಷಾ ಅಂಗನವಾಡಿ ಶಿಕ್ಷರಾದ ಕಮಲ ಉಪಸ್ಥಿತರಿದ್ದರು ಹಾಗೂ ಕೃಷಿ ಮೇಲ್ವಿಚಾರಕರಾದ ಮದನ್ ಸರ್ ರವರು ಪರಿಸರದ ಬಗ್ಗೆ ಮಾಹಿತಿ ನೀಡಿದರು ವಲಯಯದ ಮೇಲ್ವಿಚಾರಕಿ ಅಶ್ವಿನಿ ಸ್ವಾಗತಿಸಿ ಸೇವಾಪ್ರತಿನಿಧಿ ಪಾರ್ವತಿ ವಂದಿಸಿದರು.