ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ತಾಲೂಕಿನಿಂದ. ವಿದ್ಯಾಮಂದಿರ ವಲಯದ ಉಜ್ಜನಿಪುರ ಕಾರ್ಯಕ್ಷೇತ್ರ ದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಯುತ ಪ್ರಕಾಶ್ ವೈ ಗಿಡ ನಾಟಿ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಮನೆಗೊಂದು ಗಿಡ ಉರಿಗೊಂದು ವನ ಇದರಿಂದ ಒಳ್ಳೆಯ ಪರಿಸರ ಉತ್ತಮವಾದ ಗಾಳಿ ಪಡೆದು ಅರೋಗ್ಯ ವಂತರಗಿರಲು ಸಾಧ್ಯ ಎಂದು ತಿಳಿಸಿದರು ಊರಿನ ಮುಖಂಡರಾದ ವೆಲ್ಲಾಯನ್ ಕೃಷ್ಣಪ್ಪ ಒಕ್ಕೂಟದ ಅಧ್ಯಕ್ಷರು ಪಾರ್ವತಮ್ಮ ಒಕ್ಕೂಟದ ಪದಾಧಿಕಾರಿಗಳು ಮೇಲ್ವಿಚಾಕರು / ಸೇವಾಪ್ರತಿನಿದಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.